ಕೇರಳದಲ್ಲಿ ಕೇಸರಿ ರಂಗು ಪಸರಿಸಲು ಇನ್ನಿಲ್ಲದ್ದಂತೆ ಯತ್ನಿಸುತ್ತಿರುವ ಭಾರತೀಯ ಜನತಾ ಪಕ್ಷವು ಸ್ಟಾರ್ ನಟರ ಹಿಂದೆ ಬಿದ್ದಿದೆ. ಸುರೇಶ್ ಗೋಪಿ ನಂತರ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲು ಚಿಂತನೆ ನಡೆಸಿದೆ ಎಂಬ ಸುದ್ದಿ ಹಬ್ಬಿದೆ.
Speculations have started doing the rounds that Malayalam superstar Mohanlal might join the BJP ahead of the 2019 Lok Sabha elections after his meeting with Prime Minister Narendra Modi on Janmashtami